ನೋಡಿ ಸ್ವಾಮಿ ನಾವಿರೋದೆ ಹೀಗೆ ...
ಆ ಕತ್ತೆಗಳನ್ನ ನೋಡಿ ಸ್ವಾಮಿ, ಅವು ಸರಸ-ಸಲ್ಲಾಪ ಮಾಡ್‍ತ್ತಿದ್ದಾವೆ ಅಂತ ಅನಿಸುತ್ತದ? ಅದರ ಪಾಡಿಗೆ ದೂರ ದೂರ ಮಲಗಿಕೊಂಡಿದೆ/ಕುಳಿತುಕೊಂಡಿದೆ. ಈ ತರ ದೂರ ದೂರ ಮಲಗಿಕೊಂಡು/ಕುಳಿತುಕೊಂಡು ಸರಸ-ಸಲ್ಲಾಪ? ನನಗಂತು ಗೊತ್ತಿಲ್ಲ. Photo ತೆಗೆದವರಿಗೆ ಗೊತ್ತಿರ್ ಬಹುದು.
.
ಕತ್ತೆಗಳಿಗೆ ಏನಾದರು Paper ನವರು ಈ ತರ Photo ಹಾಕಿದ್ದಾರೆ ಅಂತ ಗೊತ್ತಾದ್ರೆ, ಮಾನನಷ್ಟ ಮೊಕದ್ದಮೆ ಹಾಕಿದ್ರು ಹಾಕ್‍ಬಹುದು. ಇಲ್ಲಾಂದ್ರೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಸುಮ್ಮನಿದ್ರು ಇರ್‍ಬಹುದು.
.
Photo ನ ಸ್ವಲ್ಪ ಗಮನಿಸಿ ನೋಡಿ, ಅಲ್ಲಿ ಓಟ್ಟು ಎಷ್ಟು ಕತ್ತೆಗಳಿವೆ ಅಂತ ಹೇಳ್ತೀರ?